https://mutualtransfer.in/ ಗೆ ಬೇಟೆ ನೀಡಿ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು ತಮ್ಮ ಮಾಹಿತಿಯನ್ನು ತುಂಬಬಹುದು ಹಾಗೂ ಈಗಾಗಲೇ ತುಂಬಿರುವ ಶಿಕ್ಷಕರ ಮಾಹಿತಿಯನ್ನು ನೋಡಬಹುದು
ಶಿಕ್ಞಕರ ಮಾಹಿತಿಯನ್ನ ತುಂಬುವುದು ಹೇಗೆ?
https://mutualtransfer.in/home.php ಈ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಮೇಲ್ಭಾಗದಲ್ಲಿ "Sign In To Post Your Requirement" ಲಿಂಕ್ ಮೇಲೆ ಕ್ಲಿಕ್ ಮಾಡಿ
ನಿಮ್ಮ gmail user id ಮತ್ತು password ನ ಉಪಯೋಗಿಸಿ ಲಾಗಿನ್ ಆಗಬೇಕು
ಲಾಗಿನ್ ಆದ ನಂತರ "Post Your Requirement" ಲಿಂಕ್ ಮೇಲೆ ಕ್ಲಿಕ್ ಮಾಡಿ
ನಿಮ್ಮ ಮಾಹಿತಿ ತುಂಬುವ ಪುಟ ತೆರೆಯುತ್ತದೆ ಫೋನ್ ನಂಬರ್ ಮತ್ತು "state govt employee" ನ select ಮಾಡಿ
ಅಲ್ಲಿ ಇರುವ ಎಲ್ಲ ಮಾಹಿತಿಯನ್ನ ತುಂಬಿದ ನಂತರ save ಮಾಡಿ ನಂತರ Accept Terms And Conditions ನ select ಮಾಡಿದ ನಂತರ submit ಮೇಲೆ Click ಮಾಡಿ
ಈಗ ನಿಮ್ಮ ಮಾಹಿತಿ publish ಆಗಿರುತ್ತದೆ.
ನೀವು ನಿಮ್ಮ ಮಾಹಿತಿಯನ್ನು ಬದಲಾಯಿಸಬಹುದು ಹಾಗೂ ಸಂಪೂರ್ಣವಾಗಿ ತೆಗೆಯಬಹುದಾಗಿದೆ.
ಈ ಮಾಹಿತಿಯನ್ನು ಎಲ್ಲಾ ಶಿಕ್ಷಕರಿಗೆ ಶೇರ್ ಮಾಡಿ.
0 Response to "ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರ ವೇದಿಕೆ"
Post a Comment